ಕೀರ್ ಸ್ಟಾರ್ಮರ್ ರಾಜೀನಾಮೆಯಿಂದಾಗಿ ಬ್ರಿಟನ್ ರಾಜಕೀಯ ಅಸ್ಥಿರತೆ ಮತ್ತೊಮ್ಮೆ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕಳೆದ ಒಂದು ದಶಕದಲ್ಲಿ (10 ವರ್ಷಗಳಲ್ಲಿ) ಬ್ರಿಟನ್ ಕಾಣಲಿರುವ 7ನೇ ಪ್ರಧಾನಿ ಇವರಾಗಲಿದ್ದಾರೆ. ಡೇವಿಡ್ ಕ್ಯಾಮರೂನ್, ಥೆರೇಸಾ ಮೇ, ಬೋರಿಸ್ ಜಾನ್ಸನ್, ಲಿಜ್ ಟ್ರಸ್, ರಿಷಿ ಸುನಕ್ ಮತ್ತು ಕೀರ್ ಸ್ಟಾರ್ಮರ್ ಅವರ ನಂತರ ಈಗ ಆಂಡಿ ಬರ್ನ್ಹ್ಯಾಮ್ ಬ್ರಿಟನ್ನ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಬರುವ ಜುಲೈ ತಿಂಗಳ ಮಧ್ಯಭಾಗದಲ್ಲಿ ಅಥವಾ ಸೆಪ್ಟೆಂಬರ್ ಒಳಗೆ ಅಧಿಕೃತವಾಗಿ ನೂತನ ಪ್ರಧಾನಿ ಅಧಿಕಾರ ಸ್ವೀಕರಿಸಲಿದ್ದಾರೆ,(ಏಜೆನ್ಸೀಸ್).