35 ವರ್ಷದ ಗುಲ್ ಅಹ್ಮದ್ ಜಾನ್ ಹೇಳಿಕೆ ಪ್ರಕಾರ, ಒಂದು ವಾರ ನಿರಂತರವಾಗಿ ಶ್ರಮಿಸಿದ ಬಳಿಕ, ಸುಮಾರು ಒಂದು ಗ್ರಾಂ ಚಿನ್ನವನ್ನು ನಾವು ನೋಡಬಹುದು. ಇದು ಸುಮಾರು 8,000 ಅಫ್ಘಾನಿಗಳು (ಸುಮಾರು 125 ಡಾಲರ್) ಮೌಲ್ಯದ್ದಾಗಿದೆ. ದೇಶದ ಇತರ ಉದ್ಯೋಗಗಳಿಗೆ ಹೋಲಿಸಿದರೆ ಇದು ಉತ್ತಮ ಆದಾಯವಾಗಿದೆ. ಆದರೆ, ಎಲ್ಲ ಸಮಯದಲ್ಲೂ ಅಷ್ಟೇ ಪ್ರಮಾಣದಲ್ಲಿ ಸಿಗುವುದಿಲ್ಲ ಎನ್ನುತ್ತಾರೆ,(ಏಜೆನ್ಸೀಸ್).