ಭದ್ರತಾ ತಜ್ಞರ ಪ್ರಕಾರ, ಒಂದು ವೇಳೆ ಅಮೆರಿಕ ಈ ದಾಳಿಗೆ ಪ್ರತಿಯಾಗಿ ಇರಾನ್ನ ಒಳಭಾಗದಲ್ಲಿ ದಾಳಿ ನಡೆಸಿದರೆ, ಅದು ಪೂರ್ಣ ಪ್ರಮಾಣದ ಮಹಾಯುದ್ಧಕ್ಕೆ ನಾಂದಿ ಹಾಡಲಿದೆ. ಶ್ರೀಲಂಕಾ ಮತ್ತು ಭಾರತದ ಸಮೀಪದ ಸಮುದ್ರ ವಲಯಗಳು ಈಗ ಯುದ್ಧ ಭೂಮಿಯಾಗಿ ಮಾರ್ಪಟ್ಟಿರುವುದು ದಕ್ಷಿಣ ಏಷ್ಯಾದ ದೇಶಗಳಲ್ಲಿ ಭೀತಿ ಮೂಡಿಸಿದೆ,(ಏಜೆನ್ಸೀಸ್).