ಹೆಚ್ಚಿನ ರೇಂಜ್: ಗಾಳಿಯಲ್ಲಿ ಇಂಧನ ತುಂಬುವ ಸೌಲಭ್ಯ ಇಲ್ಲದಿದ್ದರೂ, ಹೊಸ ವಿಮಾನದ ಒಟ್ಟಾರೆ ಸಾಮರ್ಥ್ಯ ಹಳೆಯದಕ್ಕಿಂತ ಹೆಚ್ಚಿದೆ. ಇದು ಒಮ್ಮೆ ಇಂಧನ ತುಂಬಿಸಿದರೆ ಸತತ 16 ಗಂಟೆಗಳ ಕಾಲ 8,900 ಮೈಲಿ (14,300+ ಕಿಲೋಮೀಟರ್) ನಿರಂತರವಾಗಿ ಹಾರಬಲ್ಲದು. ಇದು ಹಳೆಯ ವಿಮಾನದ ರೇಂಜ್ಗಿಂತ 1,100 ಮೈಲಿ (1,770 ಕಿ.ಮೀ) ಅಧಿಕವಾಗಿದೆ.