ಚಳಿಗಾಲದಲ್ಲಿ ಯಾವುದೇ ಕಾರಣಕ್ಕೂ ಅತಿ ಚಳಿ ವಾತಾವರಣ ಇರುವ ಪ್ರದೇಶಕ್ಕೆ ಹೋಗಲೇಬಾರದು. ಅದರಲ್ಲೂ ವಿಶ್ವದ ಈ ಐದು ಪ್ರದೇಶಗಳಿಗಂತೂ ಹೋಗಬಾರದು. ಹೋದರೆ, ಅದು ಯಮ ಲೋಕಕ್ಕೆ ಟಿಕೆಟ್ ತೆಗೆದುಕೊಂಡಂತೆ. ಏಕೆಂದರೆ, ಅಲ್ಲಿನ ಮರಗಟ್ಟುವ ಚಳಿ ಪ್ರಾಣವನ್ನೇ ನಿಲ್ಲಿಸಿಬಿಡುತ್ತದೆ. ಹಾಗಾದರೆ, ಚಳಿಗಾಲದಲ್ಲಿ ಅತ್ಯಂತ ಅಪಾಯಕಾರಿ ಮತ್ತು ಪ್ರಾಣಾಂತಿಕ ಎನಿಸಿಕೊಂಡಿರುವ ವಿಶ್ವದ 5 ಪ್ರಮುಖ ಪ್ರದೇಶಗಳ ಬಗ್ಗೆ ನಾವೀಗ ತಿಳಿದುಕೊಳ್ಳೋಣ.