2,500 ಅತಿಥಿಗಳು ಭಾಗಿಯಾದ ಕಾರ್ಯಕ್ರಮಕ್ಕೆ ಅಲೆನ್ ನುಗ್ಗಲು ಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿ ಆತನನ್ನು ತಡೆದರು, ಈ ವೇಳೆ ಆತ ತನ್ನ ಬಳಿ ಇದ್ದ ಗನ್ ಮೂಲಕ ದಾಳಿ ನಡೆಸಿದ್ದಾನೆ. ಅ ಲೆನ್ ಬಳಿ ಶಾಟ್ ಮತ್ತು ಹ್ಯಾಂಡ್ ಗನ್, ಚಾಕು ಇರುವುದು ಪತ್ತೆಯಾಗಿದೆ. ಈ ಗುಂಡಿನ ಚಕಮಕಿಯಲ್ಲಿ ಭದ್ರತಾ ಸಿಬ್ಬಂದಿಗೆ ಗುಂಡು ತಗಲಿದ್ದು, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ, (ಏಜೆನ್ಸೀಸ್).