ಇರಾನ್ ಯುದ್ಧದಿಂದಾಗಿ ಅಸ್ತವ್ಯಸ್ತಗೊಂಡಿದ್ದ ಜಾಗತಿಕ ಇಂಧನ ಮಾರುಕಟ್ಟೆಗೆ ಈ ಶೃಂಗಸಭೆಯು ಸ್ವಲ್ಪ ನಿರಾಳತೆ ತಂದಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಖರೀದಿಯನ್ನು ಹೆಚ್ಚಿಸಲು ಚೀನಾ ಒಪ್ಪಿರುವುದು ಆರ್ಥಿಕ ಉತ್ತೇಜನಕ್ಕೆ ಸಹಕಾರಿಯಾಗಲಿದೆ. ಆದರೆ, ತೈವಾನ್ ಮತ್ತು ಇರಾನ್ ನಡುವಿನ ಬಿಕ್ಕಟ್ಟುಗಳು ಈ ಹೊಸ ವಿಷನ್ ಅನ್ನು ಹೇಗೆ ಪರೀಕ್ಷಿಸುತ್ತವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ,(ಏಜೆನ್ಸೀಸ್).