ಇರಾನಿನ ಹತ್ತು ಷರತ್ತುಗಳನ್ನು ಒಪ್ಪಿಕೊಂಡಿರುವ ಅಮೆರಿಕ ಮತ್ತು ಇಸ್ರೇಲ್, ಶಾಂತಿ ಒಪ್ಪಂದ ಮಾಡಿಕೊಳ್ಳುವಲ್ಲಿ ಸಿದ್ಧತೆ ನಡೆಸುತ್ತಿದೆ. ಆದರೆ ಈ ಒಪ್ಪಂದದಲ್ಲಿ ಲೆಬನಾನ್ಗೆ ಯಾವುದೇ ಹಕ್ಕು ಮತ್ತು ಸ್ಥಾನವಿಲ್ಲ ಎನ್ನುವುದು ಉಭಯ ದೇಶಗಳ ನಿಲುವಾಗಿದೆ. ಹಿಜ್ಬೊಲ್ಲಾ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ನಮ್ಮ ಯುದ್ಧ ಲೆಬನಾನ್ನ ನಾಗರಿಕ ಮೇಲಲ್ಲ ಬದಲಾಗಿ ಹಿಜ್ಬೊಲ್ಲಾ ಮೇಲೆ ಎನ್ನುವುದು ಇಸ್ರೇಲ್ನ ವಾದವಾಗಿದೆ, (ಏಜನ್ಸೀಸ್).