ಇನ್ನು 2021 ರಲ್ಲೇ ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಬೀಸಿದ ಚಂಡಮಾರುತದ ಸಮಯದಲ್ಲಿ ಕ್ಯಾಪಾವೊಡ ಕ್ಯಾನೊವಾದಲ್ಲಿ ಸ್ವಾತಂತ್ರ್ಯದ ಪ್ರತಿಮೆಯ ಮತ್ತೊಂದು ಪ್ರತಿಕೃತಿ ಕುಸಿದು ಬಿದ್ದಿತ್ತು. ಹೀಗಾಗಿ, ಗುವಾಯ್ಬಾ ನಗರದಲ್ಲಿ ಸಂಭವಿಸಿದ ಘಟನೆ ಇದೇ ಮೊದಲೇನಲ್ಲ. ಇತ್ತೀಚಿನ ಘಟನೆಯ ಬಳಿಕ ಇಂಜಿನಿಯರಿಂಗ್ ತಂಡಗಳು ತಾಂತ್ರಿಕ ಮೌಲ್ಯಮಾಪನಗಳನ್ನು ಪ್ರಾರಂಭಿಸಿವೆ, (ಏಜೆನ್ಸೀಸ್).