ವಿಜ್ಞಾನಿಗಳ ಪ್ರಕಾರ, ಜಗತ್ತಿನಲ್ಲಿ ತಿಳಿದಿರುವ ಸುಮಾರು 53,000 ಜೇಡ ತಳಿಗಳಲ್ಲಿ ಕೇವಲ ಸಣ್ಣ ಭಾಗವನ್ನು ಮಾತ್ರ ಅಧ್ಯಯನ ಮಾಡಲಾಗಿದೆ. ಹೀಗಾಗಿ, ಭವಿಷ್ಯದಲ್ಲಿ ಇದಕ್ಕಿಂತಲೂ ವೇಗವಾಗಿ ಓಡುವ ಜೇಡಗಳು ಪತ್ತೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಅಲ್ಲಿಗೆ, ಇದೇ ಗಂಟೆಗೆ 13 ಕಿ.ಮೀ ಓಡುತ್ತದೆ ಎಂದರೆ, ಸಂಶೋಧನೆಯಲ್ಲಿ ಇನ್ನೂ ಹೆಚ್ಚಿನ ಪ್ರಬೇಧಗಳು ಸಿಕ್ಕಿ, ಅವುಗಳಲ್ಲಿ ಯಾವುದಾದರೂ ಇದನ್ನೂ ಮೀರಿಸುವ ಮಟ್ಟ ತಲುಪಿದರೆ ಯಾವುದೇ ಆಶ್ಚರ್ಯವಿಲ್ಲ ಎನ್ನಬಹುದು,(ಏಜೆನ್ಸೀಸ್).