ಸದ್ಯದ ಸ್ಥಿತಿಯ ಪ್ರಕಾರ, ಈ ದಶಕದ ಅತ್ಯಂತ ಭೀಕರ ಇಂಧನ ಬಿಕ್ಕಟ್ಟಿನ ಲಾಭ ಪಡೆಯುತ್ತಿರುವ ಏಕೈಕ ದೇಶ ರಷ್ಯಾ. ನಾಲ್ಕು ವರ್ಷಗಳಿಂದ ಪಾಶ್ಚಿಮಾತ್ಯ ದೇಶಗಳ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದ ರಷ್ಯಾಕ್ಕೆ ಈಗ ಬೇರೆಯವರು ಕೊಡುತ್ತಿರುವ ನೋವೇ ಲಾಭವಾಗಿ ಪರಿಣಮಿಸಿದೆ. ಇಸ್ರೇಲ್ ಮತ್ತು ಅಮೆರಿಕ ದಾಳಿ ಮಾಡುತ್ತಿದ್ದರೆ, ರಷ್ಯಾ ಮಾತ್ರ ಪ್ರಪಂಚಕ್ಕೆ ಇನ್‌ವಾಯ್ಸ್ ಕಳುಹಿಸಿ ಹಣ ವಸೂಲಿ ಮಾಡುತ್ತಿದೆ,(ಏಜೆನ್ಸೀಸ್).