ಮಾಸ್ಕೋ: ಉಕ್ರೇನ್ ವಿರುದ್ಧದ ಸಮರ ಮುಂದುವರಿಯುತ್ತಿರುವ ನಡುವೆಯೇ, ರಷ್ಯಾ ( Russia ) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಪಹರಿಸುವ (Kidnap) ಕುರಿತು ಯುಕೆ ರಕ್ಷಣಾ ಸಚಿವ ಜಾನ್ ಹೀಲಿ ನೀಡಿರುವ ಹೇಳಿಕೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಕಿಚ್ಚು ಹಚ್ಚಿದೆ. ಬ್ರಿಟನ್‌ನ ಈ ನಡೆಯನ್ನು ರಷ್ಯಾ ಅತ್ಯಂತ ಕಟು ಶಬ್ದಗಳಿಂದ ಟೀಕಿಸಿದ್ದು, ಇದನ್ನು "ವಿಕೃತ ಕಾಮುಕರ ಒದ್ದೆ ಕನಸುಗಳು" (Moist fantasies of perverts) ಎಂದು ಕರೆದು ಅಪಹಾಸ್ಯ ಮಾಡಿದೆ.