Europe Heatwave 2026: ಬಾಗಿದ ಜರ್ಮನಿಯ ಟ್ರ್ಯಾಮ್ ಹಳಿಗಳು, ಫ್ರ್ಯಾನ್ಸ್ ರಸ್ತೆಗಳ ಡಾಂಬರು ಕರಗಿ, ಟೈಯರ್ ಕರಗಿದೆ.ವಿಹಾರಕ್ಕೆ ಹೊರಗೆ ಬಂದ ಬೆಕ್ಕು ಶಾಖ ತಡೆಯಲಾಗದೆ ಛಂಗನೇ ಓಡಿದ್ದು, ಉಬ್ಬಿದ ಕಾರಿನ ಡಿಕ್ಕಿ, ಮೊಟ್ಟೆ ಹೊಡೆದು ತವಾಗೆ ಹಾಕಿದಂತೆ ಆಮ್ಲೇಟ್ ಆಗುವಷ್ಟು ಮಿತಿ ಮೀರಿ ಶಾಖ ಕಾಣಿಸಿಕೊಂಡಿರುವುದು ಯುರೋಪ್ನಲ್ಲಿ, ಭೋಗೋಳ ಶಾಸ್ತ್ರದ ಪ್ರಕಾರ ವಿಶ್ವದ 2ನೇ ಅತ್ಯಂತ ಚಿಕ್ಕ ಖಂಡ ಎನಿಸಿಕೊಂಡಿರುವ ಐರೋಪ್ಯದಲ್ಲಿ ಹೀಟ್ವೇವ್ನಿಂದ 1300ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ವರದಿಯಾಗಿದೆ.