ಅಮೆರಿಕ: ಸುಮ್ಮನೆ ಯೋಚನೆ ಮಾಡಿ, ನೀವು ಸಿಗ್ನಲ್ನಲ್ಲಿ ಹಸಿರು ಬಣ್ಣವನ್ನು ಕಾಯುತ್ತಾ ನಿಮ್ಮ ವಾಹನದಲ್ಲಿ ಕುಳಿತಿದ್ದಿರಿ. ಇದ್ದಕ್ಕಿದ್ದಂತೆ ನೀವಿರುವ ರಸ್ತೆಯೇ ಇಬ್ಬಾಗವಾಗಿ, ಕಾರಿನ ಸಮೇತ ನೀವು ಭೂಮಿಯ ಆಳಕ್ಕೆ ಕುಸಿದು ಬಿದ್ದರೆ ಹೇಗಿರಬೇಡ? ಇಂತಹದ್ದೇ ಒಂದು ಘಟನೆ ಅಮೆರಿಕದ ನೆಬ್ರಸ್ಕಾ ರಾಜ್ಯದ ಒಮಾಹಾದಲ್ಲಿ ನಡೆದಿದ್ದು, ಇದರ ವಿಡಿಯೋ (Viral Video) ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.