ಮಾಹಿತಿ ದೊರೆತ ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದವರು ಆಧುನಿಕ ಪೈಪ್ಗಳು ಮತ್ತು, ಶರವೇಗದಲ್ಲಿ ಬೆಂಕಿಯನ್ನು ಆರಿಸುವ ಯಂತ್ರೋಪಕರಣಗಳನ್ನು ತೆಗೆಯುವ ಬದಲು, ವಾಹನದಿಂದ ಬಕೆಟ್ಗಲನ್ನು ತೆಗೆದು ಹತ್ತಿರದ ನಳದಲ್ಲಿ ನೀರನ್ನು ತುಂಬಿಸಿ, ಬೆಂಕಿಯನ್ನು ಆರಿಸಲು ಶುರು ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪಾಕಿಸ್ತಾನದ ಭಿಕಾರತನಕ್ಕೆ ಜನ ಚಿ-ತು ಎಂದು ಉಗಿಯುತ್ತಿದ್ದಾರೆ.