ಕೆಲವು ಕಾಮೆಂಟ್‌ಗಳು ವಸ್ತ್ರ ವಿನ್ಯಾಸಕ್ಕಾಗಿ ಯಾವ ದೇಶವನ್ನಾದರೂ ಆಯ್ಕೆ ಮಾಡಬಹುದಿತ್ತು, ಶತ್ರು ದೇಶವಾದ ಭಾರತದ ಆಯ್ಕೆ ಏಕೆ? ಎಂದು ಪ್ರಶ್ನಿಸಿದ್ದಾರೆ. ಫ್ಯಾಷನ್ ಚರ್ಚೆಯ ಜೊತೆಗೆ, ಆನ್‌ಲೈನ್‌ನಲ್ಲಿ ಮತ್ತೊಂದು ಟೀಕೆ ಹೊರಹೊಮ್ಮಿತು, ಕೆಲವರು ಅದ್ದೂರಿ ಮದುವೆಗಾಗಿ ತೆರಿಗೆದಾರರ ಹಣವನ್ನು ಬಲಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ,(ಏಜನ್ಸೀಸ್).