1968ರಲ್ಲಿ ಜನಿಸಿದ ಆಸಿಮ್ ಮುನೀರ್, ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಐಎಸ್‌ಐ (ISI) ಎರಡನ್ನೂ ಮುನ್ನಡೆಸಿದ ಏಕೈಕ ಸೇನಾ ಮುಖ್ಯಸ್ಥರಾಗಿದ್ದಾರೆ. ವಿಶ್ಲೇಷಕರ ಪ್ರಕಾರ, ಪಾಕಿಸ್ತಾನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಕೇವಲ ನಾಮಮಾತ್ರದ ನಾಯಕರಾಗಿದ್ದು. ಆದರೆ, ಅಸಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಆಗಿದ್ದಾರೆ.