ಇನ್ನು ಸಾಮಾನ್ಯ ಉಪಗ್ರಹಗಳಿಗಿಂತ ಭಿನ್ನವಾಗಿ, ಈ ಉಪಗ್ರಹಗಳನ್ನು ಒಂದು ವಿಶೇಷ ಕಕ್ಷೆಯಲ್ಲಿ (Orbit) ಸ್ಥಾಪಿಸಲಾಗಿದ್ದು, ಇದು ಇಡೀ ದಕ್ಷಿಣ ಏಷ್ಯಾ ಪ್ರದೇಶದ ಮೇಲೆ ದಿನಕ್ಕೆ ಹಲವು ಬಾರಿ ಹಾದುಹೋಗಲು ಮತ್ತು ಆ ಮೂಲಕ ಭಾರತದ ಚಟುವಟಿಕೆಗಳ ಮೇಲೆ ಸತತವಾಗಿ ನಿಗಾ ಇಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ, (ಏಜೆನ್ಸೀಸ್).