ಚಂದಿರನ ಮೇಲೆ ಸುಮಾರು 18ರಿಂದ 20 ಮೀಟರ್ ಅಗಲದ ಹೊಸ ಬೃಹತ್ ಕುಳಿ (Crater) ಸೃಷ್ಟಿಯಾಗಿದ್ದು, ಅಪಾರ ಪ್ರಮಾಣದ ಚಂದ್ರನ ಧೂಳು ಗಾಳಿಯಲ್ಲಿ ತೇಲಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಷ್ಟೊಂದು ದೊಡ್ಡ ಘಟನೆ ಸಂಭವಿಸಿದ್ದೇ ಆದರೂ ನಾಸಾ ಕಣ್ಣಿಗೆ ಏಕೆ ಒಂದೇ ಒಂದು ಫೋಟೋ ಅಥವಾ ದೃಶ್ಯಗಳು ಹೊರಬಿದ್ದಿಲ್ಲ? ಎಂಬ ಪ್ರಶ್ನೆ ಜನರಲ್ಲಿ ಮಾತ್ರವಲ್ಲ, ವಿಜ್ಞಾನಿಗಳನ್ನು ಬೆಂಬಿಡದೆ ಕಾಡಲಾರಂಭಿಸಿದೆ. ಇದು, ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.