ಒಂದು ವೇಳೆ ಅಮೆರಿಕ ಮತ್ತೆ ಮಿಲಿಟರಿ ಕ್ರಮಕ್ಕೆ ಮುಂದಾದರೆ, ಅದು ಒಪ್ಪಂದದ ಮೊದಲ ವಿಧಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಮತ್ತು ಇಡೀ ಶಾಂತಿ ಒಪ್ಪಂದವೇ ಅಪಾಯಕ್ಕೆ ಸಿಲುಕುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಮೆರಿಕದ ದೂತರು ದೋಹಾದಲ್ಲಿದ್ದರೂ ಇರಾನ್ ಮಾತ್ರ ತನ್ನ ಕಠಿಣ ನಿಲುವನ್ನು ಸಡಿಲಗೊಳಿಸಿಲ್ಲ ಎಂಬುದು ಸಾಬೀತಾಗಿದೆ,(ಏಜೆನ್ಸೀಸ್).