ಪ್ರಸ್ತುತ ಲಭಿಸಿರುವ ಅಂಕಿ-ಅಂಶಗಳ ಪ್ರಕಾರ, ಈ ಪ್ರವಾಹಕ್ಕೆ ನೇಪಾಳದಲ್ಲಿ 734 ಹಾಗೂ ಟಿಬೆಟ್‌ನಲ್ಲಿ 16 ಸೇರಿದಂತೆ ಒಟ್ಟು 750 ಜನರು ಮೃತಪಟ್ಟಿದ್ದಾರೆ. ಅಲ್ಲದೆ, ನೇಪಾಳದಲ್ಲಿ 2,498 ಹಾಗೂ ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲಿ 546 ಜನರು ಸೇರಿ ಸುಮಾರು 3,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. 2015ರ ಭೀಕರ ಭೂಕಂಪದ ಬಳಿಕ ನೇಪಾಳ ಕಂಡ ಅತ್ಯಂತ ಘೋರ ನೈಸರ್ಗಿಕ ವಿಕೋಪ ಇದಾಗಿದೆ,(ಏಜೆನ್ಸೀಸ್).