ಹಾಗಿದ್ದರೂ, ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಕೈಬೀಸಿ ಸ್ವಾಗತಿಸುವ ಜನರ ಮುಖದಲ್ಲಿನ ಬದುಕುಳಿದ ಖುಷಿಯೇ ತಮಗೆ ಅತಿ ದೊಡ್ಡ ಶಕ್ತಿ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ನಾವೆಲ್ಲರೂ ದಣಿದಿದ್ದೇವೆ ನಿಜ, ಆದರೆ ಇಂತಹ ಸಂಕಷ್ಟದ ಸಮಯದಲ್ಲಿ ಜನರನ್ನು ಉಳಿಸುವುದೇ ನಮ್ಮ ನಿಜವಾದ ಕರ್ತವ್ಯ ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ, (ಏಜನ್ಸೀಸ್).