

ನವದೆಹಲಿ: ಈಶಾನ್ಯ ಭಾರತದ ಜನರ ದೈಹಿಕ ವೈವಿಧ್ಯತೆ ಮತ್ತು ಕಣ್ಣಿನ ರಚನೆಗೆ ಆಧುನಿಕ ತಂತ್ರಜ್ಞಾನ ಸ್ಪಂದಿಸದಿರುವ ಕುರಿತು ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಅವರು ಹಂಚಿಕೊಂಡಿರುವ (
KYC Troubles)
ವಿಡಿಯೊವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ನೆಟ್ಟಿಗರ ಆಕ್ರೋಶ ಮತ್ತು ಸಲಹೆಗಳು