ಟೋಕಿಯೋ: ದಕ್ಷಿಣ ಜಪಾನ್‌ನ(Japan) ಪ್ರಮುಖ ದ್ವೀಪವಾದ ಕ್ಯುಶುವಿನ ಕುಮಾಮೊಟೊ ಪ್ರದೇಶದಲ್ಲಿ ಮಂಗಳವಾರ (ಜು.28)ರಂದು ಸಂಭವಿಸಿದ 7.1 ತೀವ್ರತೆಯ (7.1-magnitude earthquake)ಭೂಕಂಪನದಿಂದಾಗಿ ರಸ್ತೆಗಳು, ಕಟ್ಟಡಗಳು, ಮನೆಗಳು, ಅಯೋನ್ ಶಾಪಿಂಗ್ ಮಾಲ್ ಕುಸಿದು ಬಿದ್ದಿದ್ದು, ಆಸ್ತಿ-ಪಾಸ್ತಿ ನಾಶ ಹಾಗೂ ಸಾವು-ನೋವು ಸಂಭವಿಸಿದೆ.