ಈ ವಾರ ಟ್ರಂಪ್ ಆಡಳಿತವು ಯುದ್ಧಕ್ಕಾಗಿ ಹತ್ತಾರು ಬಿಲಿಯನ್ ಡಾಲರ್‌ಗಳ ಹೆಚ್ಚುವರಿ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಲಿದೆ. ಆದರೆ, ಡೆಮೋಕ್ರಾಟ್ ಪಕ್ಷದ ಸಂಸದರು ಇದನ್ನು ವಿರೋಧಿಸುವ ಸಾಧ್ಯತೆಯಿದೆ. ಯುದ್ಧವು ಎಷ್ಟು ದಿನ ನಡೆಯಲಿದೆ ಎಂಬ ಬಗ್ಗೆ ಸ್ವತಃ ಟ್ರಂಪ್ ಅವರಲ್ಲೇ ಗೊಂದಲವಿದ್ದು, ಒಮ್ಮೆ ಒಂದು ತಿಂಗಳು ಎನ್ನುತ್ತಾರೆ, ಮತ್ತೊಮ್ಮೆ ಎಲ್ಲವೂ ಮುಗಿಯುತ್ತಾ ಬಂದಿದೆ ಎನ್ನುತ್ತಿದ್ದಾರೆ,(ಏಜೆನ್ಸೀಸ್).