ಅನೇಕ ಸಾಹಸಮಯ ಈವೆಂಟ್ಗಳಲ್ಲಿ ಭಾಗಿಯಾಗುವ ಬೆಂಥೌಸ್, 2018ರಲ್ಲಿ ಮೌಂಟೇನ್ ಬೈಕಿಂಗ್ ಅಪಘಾತದಲ್ಲಿ ಬೆನ್ನುಮೂಳೆಯ ಇಂಜುರಿಯಿಂದ ಬಳಲುತ್ತಿದ್ದರು. ತದನಂತರ, ಅವರು ವೀಲ್‌ಚೇರ್ ಸಹಾಯದಿಂದ ಮಾತ್ರ ಓಡಾಡುವಂತಾಯಿತು. ಅನಾಹುತದ ಬಳಿಕವೂ ಕುಗ್ಗದ ಅವರು, ಇಂಜಿನಿಯರಿಂಗ್ ಮತ್ತು ಸಂಶೋಧನೆಯತ್ತ ತಮ್ಮ ಒಲವು ತೋರಿದರು ಎಂಬುದು ನಿಜಕ್ಕೂ ಗಮನಾರ್ಹ,(ಏಜೆನ್ಸೀಸ್).