ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ನೋಡುವುದಾದರೆ, ಜಾನ್ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಆಗಬೇಕಿತ್ತು. ಆದರೆ, ವರ್ಲ್ ಬುಕ್ ಆಫ್ ರೆಕಾರ್ಡ್ ಅವರನ್ನು ಗುರುತಿಸದೆ ಇರುವುದೇ ಸದ್ಯ ಹಲವರಲ್ಲಿ ಗೊಂದಲ ಸೃಷ್ಟಿಸಿದೆ. ಪ್ರಸ್ತುತ, ದಾಖಲೆ ಹೊಂದಿರುವವರು 113 ವರ್ಷ ವಯಸ್ಸಿನ ಬ್ರೆಜಿಲಿಯನ್ ಸೂಪರ್-ಸೆಂಟೆನರಿಯನ್ ಜೋವೊ ಮರಿನ್ಹೊ ನೆಟೊ ಎಂಬುವವರು. ಊಮ್ ಜಾನ್ ಅವರು ಡಿಸೆಂಬರ್ 31, 1904ರಂದು ಜನಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.