ಈ ಅಧಿವೇಶನದಲ್ಲಿ ಮತ್ತೊಂದು ಗಮನಾರ್ಹ ಬೆಳವಣಿಗೆಯೆಂದರೆ, ನಾಯಕತ್ವದ ವಲಯದಲ್ಲಿ ಕಂಡುಬಂದಿರುವ ಬದಲಾವಣೆಗಳು. ಹಳೆಯ ತಲೆಮಾರಿನ ನಾಯಕರನ್ನು ಕೈಬಿಟ್ಟು, ಯುವ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಮೂಲಕ ಕಿಮ್ ಹೊಸ ಪರ್ವಕ್ಕೆ ಮುನ್ನುಡಿ ಬರೆದಿದ್ದಾರೆ. ಅಲ್ಲದೆ, ಕಿಮ್ ಅವರ ಪುತ್ರಿ ಕಿಮ್ ಜು ಏ ಅವರ ಉಪಸ್ಥಿತಿಯು ಅವರೇ ಮುಂದಿನ ಉತ್ತರಾಧಿಕಾರಿ ಎಂಬ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ,(ಏಜೆನ್ಸೀಸ್).