ವಿಶ್ಲೇಷಕ ಹಾಂಗ್ ಮಿನ್ ಅವರು, "ಅವರು ಪಕ್ಷದ ಸದಸ್ಯತ್ವಕ್ಕೆ ಸಹ ಅರ್ಹರಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.ಈ ಭೇಟಿಯು ಕಿಮ್ ಕುಟುಂಬದ ವಂಶಪಾರಂಪರ್ಯವನ್ನು ಒತ್ತಿಹೇಳುವ ಮತ್ತೊಂದು ಹೆಜ್ಜೆಯಾಗಿದೆ. ಮುಂದಿನ ರೂಲಿಂಗ್ ಪಾರ್ಟಿ ಕಾಂಗ್ರೆಸ್‌ನಲ್ಲಿ ಜೂ-ಏ ಅವರ ಪಾತ್ರವನ್ನು ಔಪಚಾರಿಕಗೊಳಿಸಬಹುದು ಎಂಬ ಚರ್ಚೆಗಳೂ ಕೂಡ ಇದೀಗ ನಡೆಯುತ್ತಿವೆ,(ಏಜೆನ್ಸೀಸ್).