ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗಗಳಲ್ಲಿ ಒಂದು. ಇಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಕೇವಲ ಎರಡು ದೇಶಗಳ ನಡುವಿನ ಜಗಳವಲ್ಲ, ಇದು ಇಡೀ ಪ್ರಪಂಚದ ಇಂಧನ ಭದ್ರತೆಯ ಮೇಲೆ ನೇರ ದಾಳಿ ಮಾಡುತ್ತಿದೆ ಎನ್ನುವುದು ತಜ್ಞರ ಆತಂಕವಾಗಿದೆ,(ಏಜನ್ಸೀಸ್).