ಈ ಹದಗೆಟ್ಟ ವಾತಾವರಣದ ನಡುವೆಯೂ ರಾಜತಾಂತ್ರಿಕ ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಿಲ್ಲ. ಪಾಕಿಸ್ತಾನ ಮತ್ತು ಇರಾನ್ ಅಧಿಕಾರಿಗಳ ಪ್ರಕಾರ, ಮುಂದಿನ ಕೆಲವೇ ದಿನಗಳಲ್ಲಿ ಮತ್ತೆ ಇಸ್ಲಾಮಾಬಾದ್‌ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ. ಆದರೆ, ಈಗಿನ ಭದ್ರತಾ ಬೆದರಿಕೆಗಳು ಮತ್ತು ವಿಮಾನ ಪ್ರಯಾಣದ ಮೇಲಿನ ಅನುಮಾನಗಳು ಮುಂದಿನ ಮಾತುಕತೆಯ ಮೇಲೆ ಕರಿನೆರಳು ಬೀರಿವೆ,(ಏಜೆನ್ಸೀಸ್).