ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ, ಮೊಜ್ತಬಾ ಅವರು ತನ್ನ ಬಾಲ್ಯದ ಅವಧಿಯಲ್ಲಿ ತನ್ನ ಬೋಧಕರಾಗಿ ಸೇವೆ ಸಲ್ಲಿಸಿದ ವ್ಯಕ್ತಿಯ ಜೊತೆ ದೀರ್ಘಕಾಲದ ಸಂಬಂಧ ಹೊಂದಿದ್ದರು ಎಂದು ಅಮೆರಿಕ ಗುಪ್ತಚರ ಇಲಾಖೆ ತಿಳಿಸಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಅಲ್ಲದೆ, ವರದಿಯಲ್ಲಿ ಉಲ್ಲೇಖಿಸಲಾದ ಎರಡು ಮೂಲಗಳ ಪ್ರಕಾರ, ಈ ಸಂಬಂಧವು ವರ್ಷಗಳ ಕಾಲ ನಡೆಯಿತು ಎಂದು ಹೇಳಿದರೆ, ಇನ್ನೊಂದು ಮೂಲ, ಖಮೇನಿ ಕುಟುಂಬಕ್ಕಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಮೊಜ್ತಬಾರ ಪಾರ್ಟ್ನರ್ ಎಂದು ಹೇಳಿದೆ.