ಇರಾನ್ ದೇಶದ ಜನರಲ್ಲಿ ಅಪನಂಬಿಕೆ ಹಾಗೂ ನಿರಾಶೆಯನ್ನು ಮೂಡಿಸುವ ಯಾವುದೇ ಕ್ರಮ ಕೈಗೊಂಡರೂ, ಅದನ್ನು ಆ ದೇಶಕ್ಕೆ ಮತ್ತು ಅಲ್ಲಿನ ಜನರಿಗೆ ಮಾಡುವ ದ್ರೋಹ ಹಾಗೂ ಶತ್ರುಗಳಿಗೆ ನೀಡುವ ನೇರ ಬೆಂಬಲ ಎಂದೇ ಪರಿಗಣಿಸಲಾಗುತ್ತದೆ ಎಂದು ತಿಳಿಸಿರುವ ಮೊಜ್ತಬಾ ಖಮೇನಿ ಅವರು, ಇರಾನ್ ರಾಷ್ಟ್ರಕ್ಕೆ ಅಂತಿಮ ಜಯ ಸಿಗಲಿ ಹಾಗೂ ದೇಶವು ಪ್ರಗತಿ ಮತ್ತು ಭವ್ಯತೆಯ ಅತ್ಯುನ್ನತ ಶಿಖರವನ್ನು ತಲುಪುವಂತಾಗಲಿ ಎಂದು ದೇವರಲ್ಲಿ ಖಮೇನಿ ಪ್ರಾರ್ಥಿಸಿದ್ದಾರೆ, (ಏಜೆನ್ಸೀಸ್).