ಕರ್ಬಲಾದಲ್ಲಿ ಮೆರವಣಿಗೆ ಪೂರ್ಣಗೊಂಡ ಬಳಿಕ ಅಂತಿಮ ಸಂಸ್ಕಾರಕ್ಕಾಗಿ ಶರೀರವನ್ನು ವಿಮಾನದ ಮೂಲಕ ಮತ್ತೆ ಇರಾನ್‌ಗೆ ತರಲಾಗಿದ್ದು, ಟೆಹ್ರಾನ್, ಖುಮ್, ನಜಾಫ್ ಹಾಗೂ ಕರ್ಬಲಾಗಳಲ್ಲಿ ಸಾಗಿಬಂದ ಈ ಅಂತ್ಯಯಾತ್ರೆಯಲ್ಲಿ ಪ್ರಪಂಚದ ವಿವಿಧ ರಾಷ್ಟ್ರಗಳ ರಾಜತಾಂತ್ರಿಕರು, ರಾಜಕೀಯ ಗಣ್ಯರು ಹಾಗೂ ಲಕ್ಷಾಂತರ ನಾಗರಿಕರು ಭಾಗವಹಿಸಿದ್ದರು.