EGG: ಇಸ್ರೇಲ್-ಅಮೆರಿಕ ನಡೆಸಿದ ಜಂಟಿ ಕ್ಷಿಪಣಿ ದಾಳಿಯಿಂದ ತತ್ತರಿಸಿರುವ ಇರಾನ್, ತನ್ನ ಸುಪ್ರೀಂ ನಾಯಕನ ಹತ್ಯೆಗೆ ವೈರಿ ರಾಷ್ಟ್ರಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಭಾರೀ ಉದ್ವಿಗ್ನ ಸೃಷ್ಟಿಯಾಗಿದ್ದು, ಭಾರತಕ್ಕೆ ತೈಲ ಮತ್ತು ಅನಿಲದಂತಹ ಆಘಾತಗಳು ಎದುರಾಗಿವೆ. ಕೇವಲ ಇಷ್ಟೇ ಅಲ್ಲ, ದೇಶದ ರೈತರ ಪರಿಸ್ಥಿತಿ ನುಂಗಲಾರದ ತುಪ್ಪವಾಗಿದೆ.