ಇಷ್ಟೆಲ್ಲಾ ಭೀಕರ ಕಾಳಗ ನಡೆಯುತ್ತಿದ್ದರೂ, ಪಾಕಿಸ್ತಾನದಂತಹ ಮಧ್ಯಸ್ಥಿಕೆ ವಹಿಸುವ ದೇಶಗಳ ಮೂಲಕ ಅಮೆರಿಕ ಮತ್ತು ಇರಾನ್ ನಡುವೆ ರಾಜತಾಂತ್ರಿಕ ಮಾತುಕತೆಯ ಮಾರ್ಗಗಳು ಇನ್ನೂ ತೆರೆದಿವೆ. ಇರಾನ್‌ನ ವಿದೇಶಾಂಗ ಸಚಿವಾಲಯವು ಮಧ್ಯಸ್ಥಿಕೆದಾರರ ಮೂಲಕ ವಿಚಾರಗಳ ವಿನಿಮಯ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದು, ಇತ್ತ ಅಮೆರಿಕ ಕೂಡ ರಾಜತಾಂತ್ರಿಕ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ತಿಳಿಸಿದೆ, (ಏಜೆನ್ಸೀಸ್).