ತಮ್ಮ ಜಂಟಿ ಹೇಳಿಕೆಯಲ್ಲಿ, ಬಾಬ್ ಬ್ಲಾಕ್‌ಮನ್, ಜಿಮ್ ಶಾನನ್, ಜಾಸ್ ಅಥ್ವಾಲ್ ಮತ್ತು ಕ್ರಿಸ್ ಲಾ ಸೇರಿದಂತೆ ಪಕ್ಷಾತೀತ ಬ್ರಿಟಿಷ್ ಶಾಸಕರು, ಯೂನಸ್ ನೇತೃತ್ವದ ಚುನಾಯಿಸದ ಮಧ್ಯಂತರ ಸರ್ಕಾರವು ಬಾಂಗ್ಲಾದೇಶದ ಮತದಾರರ ಮೇಲೆ ನಿರ್ಬಂಧಗಳನ್ನು ವಿಧಿಸಬಾರದು ಮತ್ತು ಪ್ರಮುಖ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಯಾವುದೇ ಚುನಾವಣೆಯನ್ನು ಪ್ರಜಾಪ್ರಭುತ್ವವೆಂದು ಪರಿಗಣಿಸಲಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ,(ಏಜನ್ಸೀಸ್).