ಸುಪ್ರೀಂ ಕೋರ್ಟ್‌ನ ಈ 6-3 ಬಹುಮತದ ತೀರ್ಪಿನ ನಂತರ ಮಾತನಾಡಿದ ನೀಲ್ ಕಟ್ಯಾಲ್, ಇಂದು ಕಾನೂನಿನ ನಿಯಮ ಗೆದ್ದಿದೆ. ಅಧ್ಯಕ್ಷರು ಎಷ್ಟೇ ಶಕ್ತಿಶಾಲಿಯಾಗಿರಲಿ, ನಮ್ಮ ಸಂವಿಧಾನ ಅವರಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಮತ್ತೊಮ್ಮೆ ಜಗತ್ತಿದೆ ಸಾಬೀತಾಗಿದೆ. ಜನರ ಮೇಲೆ ತೆರಿಗೆ ವಿಧಿಸುವ ಅಧಿಕಾರ ಕೇವಲಸಂಸತ್ತಿಗೆ ಇದೆಯೇ ಹೊರತು ಅಧ್ಯಕ್ಷರಿಗಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.