ಸುಪ್ರಿಯಾ ಮೃತಪಟ್ಟ ಕಾರಣ ಆಕೆಯ ಪುತ್ರ ಇದೀಗ ಅನಾಥವಾಗಿದ್ದಾನೆ. ಈ ಹಿನ್ನೆಲೆ ಅವರ ಸ್ನೇಹಿತರು ಮತ್ತು ಅಲ್ಲಿನ ಸದಸ್ಯರು ಒಗ್ಗೂಡಿ, ಮಹಿಳೆಯ ಮಗನನ್ನು ಬೆಳೆಸಲು ಹಾಗೂ ಪೋಷಿಸಲು ಹಣದ ಸಹಾಯದ ಅಗತ್ಯವಿದೆ ಎಂದು ಇತರರಲ್ಲಿ ಕೋರಿದ್ದಾರೆ. ಇದಕ್ಕಾಗಿ ಹಣಸಂಗ್ರಹವನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).