ಈ ಮೂಲಕ ವಿಶ್ವ ಶಾಂತಿಗೆ ಅಡ್ಡಿಯಾಗುವ ಎಲ್ಲಾ ಕ್ರಮಗಳನ್ನು ತಕ್ಷಣ ನಿಲ್ಲಿಸುವಂತೆ ಹೌತಿಗಳು ಟ್ರಂಪ್‌ಗೆ ಎಚ್ಚರಿಸಿದ್ದಾರೆ. ಈ ವಿನಾಶದಿಂದ ಹಿಂದೆ ಸರಿಯುವಂತೆ ಅಮೆರಿಕಾಗೆ ಬೆಂಬಲಿಸುವ ದೇಶಗಳಿಗೂ ಎಚ್ಚರಿಕೆ ಕೊಡಲಾಗಿದೆ. ಮತ್ತೊಂದೆಡೆ, ಇಸ್ರೇಲ್ ಜೊತೆಗಿನ ಏಕಪಕ್ಷೀಯ ಕದನ ವಿರಾಮ ಒಪ್ಪಂದ ಲೆಬನಾನ್‌ಗೆ ಅವಮಾನ ಎಂದು ಹೆಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಹೇಳಿದ್ದಾರೆ,(ಏಜೆನ್ಸೀಸ್).