ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊರ್ಮುಜ್ ಜಲಸಂಧಿಯಲ್ಲಿ ಗಣಿ ತೆರವು ಕಾರ್ಯವನ್ನು ವೇಗಗೊಳಿಸಲು ತಮ್ಮ ಸೇನೆಗೆ ಆದೇಶಿಸಿದ್ದಾರೆ. ಜಲಸಂಧಿಯಲ್ಲಿ ಗಣಿಗಳನ್ನು ಇಡಲು ಪ್ರಯತ್ನಿಸುವ ಯಾವುದೇ ಸಣ್ಣ ದೋಣಿ ಕಂಡರು ತಕ್ಷಣವೇ ನಿಲ್ಲಿಸಬೇಕು. ಎಲ್ಲದಕ್ಕೂ ಸಿದ್ಧರಾಗಿರಿ ಎಂದು ಕಿವಿಮಾತು ಕೂಡ ಹೇಳಿ ಕಳುಹಿಸಿರುವುದು ಗಮನಾರ್ಹ,(ಏಜೆನ್ಸೀಸ್).