ಸರ್ಕಾರದ ಪ್ರಕಟಣೆಯ ಪ್ರಕಾರ, ಜುಲೈ 4 ರಿಂದ ರಾಜಧಾನಿ ಟೆಹ್ರಾನ್‌ನಲ್ಲಿ ಮೂರು ದಿನಗಳ ಕಾಲ ಭಾರಿ ಸಾರ್ವಜನಿಕ ಅಂತಿಮ ದರ್ಶನ ಹಾಗೂ ಶೋಕಸಭೆಗಳು ಆರಂಭವಾಗಲಿವೆ. ಕಾಕತಾಳೀಯ ಎಂದರೆ, ಇರಾನ್‌ನಲ್ಲಿ ರಾಷ್ಟ್ರೀಯ ಶೋಕಸಭೆ ಆರಂಭವಾಗುವ ಜುಲೈ 4 ನೇ ತಾರೀಖು ಅಮೆರಿಕದ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ. ಅಂದು ಅಮೆರಿಕ ತನ್ನ 250 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದರೆ, ಅತ್ತ ಇರಾನ್ ತನ್ನ ಪರಮ ವೈರಿಯಾಗಿದ್ದ ಅಲಿ ಖಮೇನಿ ಸಾವಿನ ಶೋಕ ಆಚರಿಸುತ್ತಿರುತ್ತದೆ.