ಇರಾನ್ ಸರ್ಕಾರವು ತನ್ನ ಆರ್ಥಿಕತೆಯನ್ನು ಉಳಿಸಿಕೊಳ್ಳಲು ವಿದೇಶಿ ಬ್ಯಾಂಕುಗಳ ಮೊರೆ ಹೋಗುತ್ತಿದ್ದರೂ, ಅಮೆರಿಕ ಹೇರಿರುವ ಕಠಿಣ ನಿರ್ಬಂಧಗಳು ಸಹಾಯ ಹಸ್ತವನ್ನು ತಡೆಯುತ್ತಿವೆ. ಯುದ್ಧ ನಿಲ್ಲದಿದ್ದರೆ, ಇರಾನ್‌ನಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಯುದ್ಧದಲ್ಲಿ ಸಾಯುವವರಿಗಿಂತ ಹೆಚ್ಚಾಗುವ ಆತಂಕವಿದೆ,(ಏಜೆನ್ಸೀಸ್).