ಒಂದು ವೇಳೆ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಅಮೆರಿಕವು ಇರಾನ್‌ನ ಇಂಧನ ಮೂಲಗಳ (Energy Infrastructure) ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಇದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಲಿದ್ದು, ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುವ ಭೀತಿ ಎದುರಾಗಿದೆ. ಅತ್ತ ಇರಾನ್ ತನ್ನ 10 ಅಂಶಗಳ ಬೇಡಿಕೆಗೆ ಅಂಟಿಕೊಂಡಿದ್ದರೆ, ಇತ್ತ ಟ್ರಂಪ್ ತಮ್ಮ ಡೆಡ್‌ಲೈನ್ ಮೇಲೆ ಕಣ್ಣಿಟ್ಟಿದ್ದಾರೆ,(ಏಜೆನ್ಸೀಸ್).