ಭೇಟಿಯ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ, "ವೆನೆಜುವೆಲಾದ ಮಾರಿಯಾ ಕೊರಿನಾ ಮಚಾಡೋ ಅವರನ್ನು ಭೇಟಿಯಾಗುವುದು ಗೌರವದ ಸಂಗತಿ. ಅವರು ಬಹಳ ತಾಳ್ಮೆ ಹೊಂದಿರುವ ಅದ್ಭುತ ಮಹಿಳೆ. ನಾನು ಮಾಡಿದ ಕೆಲಸಕ್ಕಾಗಿ ಮಾರಿಯಾ ನನಗೆ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿದರು. ಪರಸ್ಪರ ಗೌರವದ ಅದ್ಭುತ ಉದಾಹರಣೆ. ಧನ್ಯವಾದಗಳು ಮಾರಿಯಾ" ಎಂದು ಬರೆದು ಕೊಂಡಿದ್ದಾರೆ.