400 ಪುರುಷರ ಜೊತೆಗಿನ 'ಮಿಷನ್' ಬಳಿಕ ಗರ್ಭಿಣಿಯಾದರೇ ಬಾನ್ನಿ ಬ್ಲೂ?: ವಿಡಿಯೋ ನೋಡಿ ನೆಟ್ಟಿಗರು ಶಾಕ್! | Bonnie Blue

Bonnie Blue
Bonnie Blue
Published on

ಲಂಡನ್: ಬ್ರಿಟಿಷ್ ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಬಾನ್ನಿಬ್ಲೂ (Bonnie Blue), ತಾವು ಗರ್ಭಿಣಿಯಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ400 ಪುರುಷರೊಂದಿಗೆ ಸಂಬಂಧ ಬೆಳೆಸುವ ವಿವಾದಾತ್ಮಕ "ಬ್ರೀಡಿಂಗ್ ಮಿಷನ್" ಸ್ಟಂಟ್ ಮೂಲಕಸುದ್ದಿಯಾಗಿದ್ದ ಈಕೆ, ಈಗ ಈ ಹೊಸ ಅಪ್‌ಡೇಟ್ ನೀಡಿದ್ದಾರೆ.

ವಿವಾದಗಳ ಮೂಲಕವೇಸದಾ ಸುದ್ದಿಯಲ್ಲಿರುವ 26 ವರ್ಷದ ಬಾನ್ನಿ ಬ್ಲೂ (ಅಸಲಿ ಹೆಸರು ಟಿಯಾ ಬಿಲ್ಲಿಂಜರ್), ತಾವು ಗರ್ಭಿಣಿಯಾಗಿರುವುದಾಗಿಯೂಟ್ಯೂಬ್ ವೀಡಿಯೊ ಮೂಲಕ ಬಹಿರಂಗಪಡಿಸಿದ್ದಾರೆ. ಫೆಬ್ರವರಿ 2026ರಲ್ಲಿ ನಡೆದ 400 ಪುರುಷರೊಂದಿಗಿನವಿವಾದಾತ್ಮಕ ಘಟನೆಯ ನಂತರ ಈ ಬೆಳವಣಿಗೆ ನಡೆದಿದೆ.

ವಿಡಿಯೋ ಡೈರಿಯಲ್ಲಿಏನಿದೆ?

ಸ್ಪೇನ್‌ನ ಟೆನೆರಿಫ್ಪ್ರವಾಸದಲ್ಲಿದ್ದಾಗ ತಮಗೆ ವಿಪರೀತ ಸುಸ್ತು, ತಲೆನೋವು (ಮೈಗ್ರೇನ್) ಮತ್ತು ವಾಕರಿಕೆ ಕಾಣಿಸಿಕೊಂಡಿದ್ದಾಗಿಬಾನ್ನಿ ಹೇಳಿದ್ದಾರೆ. "ನನಗೆ ಕೆಲವು ಆಹಾರಗಳನ್ನು ನೋಡಿದರೆ ವಾಕರಿಕೆ ಬರುತ್ತಿದೆ, ಇನ್ನುಕೆಲವು ಪದಾರ್ಥಗಳನ್ನು ತಕ್ಷಣವೇ ತಿನ್ನಬೇಕು ಎನಿಸುತ್ತಿದೆ" ಎಂದು ತಮ್ಮ ಆರೋಗ್ಯದ ಏರುಪೇರಿನಬಗ್ಗೆ ವಿವರಿಸಿದ್ದಾರೆ.

ChatGPTಮೊರೆ ಹೋದ ಬಾನ್ನಿ!

ವೀಡಿಯೊದಲ್ಲಿಪ್ರೆಗ್ನೆನ್ಸಿ ಟೆಸ್ಟ್ ಫಲಿತಾಂಶವನ್ನು ತೋರಿಸಿದ ಅವರು, "ಗೈಸ್, ನಾನು ಖಂಡಿತವಾಗಿಯೂ ಗರ್ಭಿಣಿ.ಮುಂದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ, ಹಾಗಾಗಿ ನಾನು ChatGPT ನಲ್ಲಿ ಸರ್ಚ್ ಮಾಡಿತಿಳಿದುಕೊಳ್ಳಲಿದ್ದೇನೆ" ಎಂದು ಹೇಳಿರುವುದು ನೆಟ್ಟಿಗರ ಹುಬ್ಬೇರಿಸಿದೆ.

ನೆಟ್ಟಿಗರಸಂಶಯಕ್ಕೆ ಕಾರಣವೇನು?

ಬಾನ್ನಿ ಬ್ಲೂಅವರ ಈ ಘೋಷಣೆಯನ್ನು ಇಂಟರ್ನೆಟ್ ಲೋಕ ಪೂರ್ಣವಾಗಿ ನಂಬುತ್ತಿಲ್ಲ. ಇದಕ್ಕೆ ಕೆಲವು ಪ್ರಮುಖ ಕಾರಣಗಳಿವೆ.ವೀಡಿಯೊದಲ್ಲಿ ಅವರು ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ದೃಶ್ಯವಿದೆ. ಆದರೆ ಅಲ್ಲಿರುವ ಸೋನೋಗ್ರಾಫರ್(ತಪಾಸಣೆ ಮಾಡುವವರು) ನೀಲಿ ಬಣ್ಣದ 'ಸ್ಕಿ ಮಾಸ್ಕ್' (ಮುಖವಾಡ) ಧರಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಸ್ಕ್ಯಾನಿಂಗ್ ವರದಿಯನ್ನು ಕೇವಲ ಒಂದು ಐಪ್ಯಾಡ್‌ನಲ್ಲಿ ತೋರಿಸುತ್ತಿರುವುದು ಇದು ಕೇವಲ ಪ್ರಚಾರಕ್ಕಾಗಿಮಾಡುತ್ತಿರುವ 'ಪಬ್ಲಿಸಿಟಿ ಸ್ಟಂಟ್' ಇರಬಹುದು ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

400 ಪುರುಷರವಿವಾದಾತ್ಮಕ ದಾಖಲೆ:

ಫೆಬ್ರವರಿ7, 2026 ರಂದು ಲಾರ್ಡ್ ಡೇವನ್‌ಪೋರ್ಟ್ ಅವರ ಬಂಗಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾನ್ನಿ ಬ್ಲೂಸುಮಾರು 400 ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಬೆಳೆಸಿದ್ದಾಗಿ ಅವರ ತಂಡ ಪತ್ರಿಕಾ ಹೇಳಿಕೆಬಿಡುಗಡೆ ಮಾಡಿತ್ತು. ಇದು 2004ರಲ್ಲಿ ಅರಿಯಾನಾ ಜೊಲೀ (65 ಪುರುಷರು) ನಿರ್ಮಿಸಿದ್ದ ದಾಖಲೆಯನ್ನುಮುರಿದಿದೆ ಎಂದು ಹೇಳಲಾಗಿತ್ತು,(ಏಜೆನ್ಸೀಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net