Brazil: 2022ರ ಚುನಾವಣೆಯಲ್ಲಿ ಸೋತ ಬಳಿಕ ಮತ್ತೆ ಅಧಿಕಾರ ಪಡೆಯಲು ಬ್ರೆಜಿಲ್ನಲ್ಲಿ ನಡೆದ ದಂಗೆಯ ನೇತೃತ್ವ ವಹಿಸಿದ್ದಕ್ಕೆ ಬಲಪಂಥೀಯ ನಾಯಕ ಮತ್ತು ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೋ(Jair Bolsonaro) ಅವರಿಗೆ ಸುಪ್ರೀಂಕೋರ್ಟ್ 27 ವರ್ಷ ಮತ್ತು ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದ್ದು, ಇಂದು (ನ. 22) ಬೆಳಗ್ಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.