ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಜರ್ಮನ್ ಕಾರಿನ ಮೇಲೆ ಕೆಂಪು ಬಟ್ಟೆಯನ್ನು ಹೊದಿಸಿದ್ದು, ಪಕ್ಕದ ಕನ್ನಡಿಗಳಿಗೆ ಕೆಂಪು ರಿಬ್ಬನ್ಗಳನ್ನು ಕಟ್ಟಲಾಗಿತ್ತು. ಆದಾಗ್ಯೂ, ವಾಹನವನ್ನು ಕೆಳಗಿಳಿಸಿ ಹೂಳಲು ಸಹಾಯ ಮಾಡಿದ ಗ್ರಾಮಸ್ಥರಿಗೆ ತಲಾ ಒಬ್ಬರಿಗೆ 6,812 ರೂ. ನೀಡಿರುವುದಾಗಿ ತಿಳಿದುಬಂದಿದೆ.