

ಪ್ರಮುಖ ಮುಖ್ಯಾಂಶಗಳು
ಈ ಕುತೂಹಲಕಾರಿ ಘಟನೆಯು ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಆಗಸ್ಟ್ 6 ರಂದು ನಡೆದಿದೆ. ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ನ ಸಿಸಿಟಿವಿ ದೃಶ್ಯಾವಳಿಯು ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ಗಳು ಹಾಗೂ ಲೈಕ್ಸ್ ಹರಿದುಬರುತ್ತಿವೆ. ಈ ವಿಡಿಯೊ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ,