ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ ದುರ್ಬಲವಾಗಿದೆ ಎಂಬ ಅಮೆರಿಕದ ಊಹೆ ತಪ್ಪಾಗಿದೆ. ತನ್ನಲ್ಲಿರುವ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅಮೆರಿಕಕ್ಕೆ ಅನಿರೀಕ್ಷಿತ ಪೆಟ್ಟು ನೀಡುವಲ್ಲಿ ಇರಾನ್ ಯಶಸ್ವಿಯಾಗಿದೆ. ಯುದ್ಧವು ಎರಡನೇ ತಿಂಗಳಿಗೆ ಕಾಲಿಡುತ್ತಿದ್ದು, ಮುಂದಿನ ದಿನಗಳಲ್ಲಿ ಆಕಾಶದಲ್ಲಿ ಮತ್ತಷ್ಟು ಭೀಕರ ಕಾಳಗ ನಡೆಯುವ ಮುನ್ಸೂಚನೆ ಲಭ್ಯವಾಗಿದೆ,(ಏಜೆನ್ಸೀಸ್).